🕉 ಶ್ರೀ ಗುರುಭ್ಯೋ ನಮಃ 🕉
🔯 ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ 🔯 ~~~~~~~~~~ ಶ್ರೀ ನಿತ್ಯ ಪಂಚಾಂಗ 📋
〰〰〰〰〰~~~~~~ ದಿನಾಂಕ : 26/09/2018 ವಾರ : ಬುಧ ವಾರ ಶ್ರೀ ವಿಳಂಬಿ ನಾಮ : ಸಂವತ್ಸರೇ ದಕ್ಷಿಣಾಯನ : ಆಯನೇ
ವರ್ಷ ಋತೌ
ಭಾದ್ರಪದ ಮಾಸೇ ಕೃಷ್ಣ : ಪಕ್ಷೇ ಪ್ರತಿಪತ್ಯಾಂ (08-56 am ರವರೆಗೆ) ಸೌಮ್ಯ ವಾಸರೇ : ವಾಸರಸ್ತು ರೇವತಿ ನಕ್ಷತ್ರೇ (01-54 am ರವರೆಗೆ) ಧ್ರುವ ಯೋಗೇ (02-37 am ರವರೆಗೆ) ಕೌಲವ : ಕರಣೇ (08-56 am ರವರೆಗೆ) ಉಪರಿ ತೈತುಲ (09-02 pm ರವರೆಗೆ) ಸೂರ್ಯ ರಾಶಿ : ಕನ್ಯಾ ಚಂದ್ರ ರಾಶಿ : ಮೀನ
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ 🌅ಸೂರ್ಯೋದಯ - 06-12 am
🌄ಸೂರ್ಯಾಸ್ತ - 06-09 pm
~~~~~~ ~ ~~~~ 🎆 ದಿನದ ವಿಶೇಷ - ಬಿದಿಗೆ ಶ್ರಾದ್ಧ
~~~~~~~~~~ ಅಶುಭ ಕಾಲಗಳು
⌚ ರಾಹುಕಾಲ 12-11 pm ಇಂದ 01-41 pm 🚨 ಯಮಗಂಡಕಾಲ
07-40 am ಇಂದ 09-10 am 🏥 ಗುಳಿಕಕಾಲ
10-41 am ಇಂದ 12-11 pm
~~~~~~~~~~~ ಅಮೃತ ಕಾಲ : 11-23 pm ರಿಂದ 01-02 am ರವರೆಗೆ
~~~~~~~~~~ ಮರುದಿನದ ವಿಶೇಷ : ತದಿಗೆ ಶ್ರಾದ್ಧ *************** ದೀಪದ ಸಂಹಿತೆ: ದೇವರಿಗೆ ಹಚ್ಚುವ ಜ್ಯೋತಿ ಪೂರ್ವಾಭಿಮುಖವಾಗಿ ಇದ್ದರೆ ಆಯಸ್ಸು ವೃದ್ಧಿಯಾಗುತ್ತದೆ. ************ *ವಾಸ್ತು : ಮನೆಯಲ್ಲಿ ಬೇಡವಾದ ಹಳೆಯ ವಸ್ತುಗಳು, ಬಳಸಲು ಯೋಗ್ಯವಾಗಿರದ ಮರದ ತುಂಡುಗಳನ್ನು ಇರಿಸಿದರೆ, ಮಕ್ಕಳಿಗೆ ಆಗಾಗ ಓದಿನಲ್ಲಿ ಅಥವಾ ಚಟುವಟಿಕೆಯಲ್ಲಿ ಮತ್ತು ಆರೋಗ್ಯ ದಲ್ಲಿ ತೊಂದರೆಯಾಗುತ್ತಿರುತ್ತದೆ. ********** ವಿವೇಕ ವಾಣಿ : ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಕಷ್ಟಪಟ್ಟಲ್ಲದೆ ಏನನ್ನಾದರೂ ಮಾಡಲು ಸಾಧ್ಯವೇ ? ******★********** ಶುಭಮಸ್ತು...ಶುಭದಿನ ~~~~~~~~
ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ |
ನಕ್ಷತ್ರಾದ್ಧರತೆ ಪಾಪಂ ಯೋಗಾದ್ರೋಗ ನಿವಾರಣಂ ||
ಕರಣಾತ್ ಕಾರ್ಯ ಸಿದ್ಧಿಃ ಸ್ಯಾತ ಪಂಚಾಂಗಂ ಫಲಮುತ್ತಮಂ|
ಏತೇಷಾಂ ಶ್ರವಣಾನ್ನಿತ್ಯಂ ಗಂಗಾಸ್ನಾನ ಫಲಂ ಲಭೇತ್ ||
~~~~~~~~ ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು....

No comments:
Post a Comment